बैंगलूरु-कर्नाटक
ದಿನಾಂಕ 2.08.2022 ರಂದು ಮಾನ್ಯ ಸಚಿವರಾದ ಮುನಿರತ್ನ ರವರು ವಿಕಾಸ ಸೌಧದಲ್ಲಿ ತೋಟಗಾರಿಕೆ
Bengaluru-Vijay kumar

ದಿನಾಂಕ 2.08.2022 ರಂದು ಮಾನ್ಯ ಸಚಿವರಾದ ಮುನಿರತ್ನ ರವರು ವಿಕಾಸ ಸೌಧದಲ್ಲಿ ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು ಇದೇ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟರಿಯ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಐರಾವರ್ತ ಬೆಂಗಳೂರು ವರದಿಗಾರ ವಿಜಯಕುಮಾರ್


















