बैंगलूरु-कर्नाटक
ದಿನಾಂಕ 24.07.202ಹಾಸನ್ ಬೈಪಾಸಲ್ಲಿ ದ್ವಿಚಕ್ರವಾಹನ ಅಪಘಾತ ಕೀಡಾಗಿತ್ತು
*ಐರ ವಾರ್ತಾ ಬೆಂಗಳೂರು ವರದಿಗಾರ ವಿಜಯಕುಮಾರ್*

ದಿನಾಂಕ 24.07.202ಹಾಸನ್ ಬೈಪಾಸಲ್ಲಿ ದ್ವಿಚಕ್ರವಾಹನ ಅಪಘಾತ ಕೀಡಾಗಿತ್ತು ಇದನ್ನು ಗಮನಿಸಿದ ಮಾನ್ಯ ಸಚಿವರಾದ ಗೋಪಾಲಯ್ಯನವರು ಇದೇ ಮಾರ್ಗದಲ್ಲಿ ಹೋಗುತ್ತಿರುವಾಗ ಅವರ ಅಂಗ ರಕ್ಷಕರ ವಾಹನದಲ್ಲಿ ದ್ವಿಚಕ್ರ ವಾಹನದ ಇಬ್ಬರು ಸವಾರರನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಧನ್ಯವಾದಗಳು ಐರಾ ಸ್ವಾರ್ಥ ವಿಜಯಕುಮಾರ್


















