बैंगलूरु-कर्नाटक

ಸಮಸ್ತ ನಾಡಿನ ಜನತೆಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಶುಭಾಶಯಗಳು.

WhatsApp Image 2026-04-18 at 09.08.39
previous arrow
next arrow

ಸಮಸ್ತ ನಾಡಿನ ಜನತೆಗೆ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಶುಭಾಶಯಗಳು..
ಸ್ವಾತಂತ್ರ್ಯ ಸೇನಾನಿ , ಹೆಮ್ಮೆಯ ವೀರ ಕನ್ನಡಿಗ ತಾಯಿ ಕಿತ್ತೂರಾಣಿ ಚೆನ್ನಮ್ಮಳ ಬಲಗೈ ಬಂಟ ಪ್ರಥಮ ಸ್ವಾತಂತ್ರ ಸಂಗ್ರಾಮದ ರೂವಾರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 226ನೇ ಜಯಂತೋತ್ಸವದ ಹಾಗೂ ಸ್ವತಂತ್ರ ಭಾರತದ 75ನೇ ಅಮೃತ ಮಹೋತ್ಸವದ ಹಾರ್ದಿಕ ಶುಭಾಶಯಗಳು
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಲಕ್ಷಾಂತರ ಹೋರಾಟಗಾರರಿಗೆ ನನ್ನ ಗೌರವಪೂರ್ವಕ ಪ್ರಣಾಮಗಳು.🙏 🇮🇳🇮🇳🇮🇳🇮🇳🇮🇳🇮🇳 ಶುಭಕೋರುವವರು…. . ಸುಧೀರ ಎಂ ಮುಧೋಳ ಜಯಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಅಧ್ಯಕ್ಷರು ಹಾಗೂ ಜಯಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ಸಮಸ್ತ ಪದಾಧಿಕಾರಿಗಳು ಕಾರ್ಯಕರ್ತರು..
🇱🇹 🇱🇹 🇱🇹

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button