ಜಯ ಕರ್ನಾಟಕ ಸಂಘಟನೆ ಹಾವೇರಿ ಜಿಲ್ಲೆ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಹಾವೇರಿ ನಗರದ ಜೆ.ಎಚ್ .ಪಟೇಲ್

ಜಯ ಕರ್ನಾಟಕ ಸಂಘಟನೆ ಹಾವೇರಿ ಜಿಲ್ಲೆ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಹಾವೇರಿ ನಗರದ ಜೆ.ಎಚ್ .ಪಟೇಲ್ ಸರ್ಕಲ್ ನಲ್ಲಿರುವ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು ನಂತರ ಹಿರಿಯರು ಸ್ವಾತಂತ್ರ ಹೋರಾಟಗಾರರಾದ ಮಳ್ಳಪ್ಪ ಕೊಪ್ಪದ ರವರಿಗೆ 105ನೇ ವರ್ಷ ಪೂರೈಸಿದ್ದು ಅವರಿಗೆ ಜಯ ಕರ್ನಾಟಕ ಸಂಘದ ಸನ್ಮಾನಿಸಿ ಗೌರವಿಸಲಾಯಿತು ಈ ಶುಭ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಮೇಶ್ ಆನವಟ್ಟಿ ಧ್ವಜಾರೋಹಣ ಮಾಡಿದರು ಈ ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾಧ್ಯಕ್ಷರಾದ ಸುಭಾಷ್ ಎನ್ ಬೆಂಗಳೂರ ವಹಿಸಿದ್ದರು ಪದಾಧಿಕಾರಿಗಳಾದ ರಮೇಶ್ ಜಾಲಿಹಾಳ್ ಜಿಲ್ಲಾ ಕಾರ್ಯದರ್ಶಿ ಸತೀಶ್ ಮಡಿವಾಳರ ಜಿಲ್ಲಾ ಉಪಾಧ್ಯಕ್ಷರು ವಿಜಯಕುಮಾರ್ ನವಲೆ ಜಿಲ್ಲಾ ಉಪಾಧ್ಯಕ್ಷರು ಶ್ರೀನಿವಾಸ್ ಮುಗದೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಬಡಿಗೇರ್ ಅರ್ಜುನ್ ಗೋಸಾವಿ ಮುನೇಶ್ ಗೌಡ ಪಾಟೀಲ್ ಶಹರ ಘಟಕ ಅಧ್ಯಕ್ಷರಾದ ಸಂತೋಷ್ ಮಧುಕರ್ ದಿಲೀಪ್ ಹರವಿ ರಾಮಕೃಷ್ಣ ನೆಲೂಗಲ್ ಮಾಲತೇಶ್ ಬಜ್ಜಿ ಗಂಗಾಧರ ಆದರ್ಶ್ ಆನವಟ್ಟಿ ಹಂಪಣ್ಣ ಹಡಪದ ಇನ್ನು ಅನೇಕ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು
ಇಂತಿ
ಸುಭಾಸ ಎನ್ ಬೆಂಗಳೂರ
ಜಿಲ್ಲಾಧ್ಯಕ್ಷರು ಜಯ ಕರ್ನಾಟಕ ಸಂಘಟನೆ ಹಾವೇರಿ


















