खबरों की खबरनई दिल्लीन्यूज़ब्रेकिंग न्यूज़राष्ट्रीय

ಭಾವೈಕ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಡಾ. ಎ ಡಿ ಕೊಟ್ನಾಳ

IMG-20260814-WA0003
previous arrow
next arrow

ಭಾವೈಕ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಡಾ. ಎ ಡಿ ಕೊಟ್ನಾಳ

DELHI- ಹುಬ್ಬಳ್ಳಿ: ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ವಿಶ್ವ ವಿಜಯ ಕನ್ನಡ ಮಾಸ ಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ.ಎ.ಡಿ.ಕೋಟ್ನಾಳ ರವರಿಗೆ ರಾಷ್ಟ್ರೀಯ ಪ್ರಶಸ್ತಿ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಮಾಜಿ ಸದಸ್ಯರಾದ ಡಾ.ಎ. ಡಿ.ಕೊಟ್ನಾಳ ರವರಿಗೆ ಭಾವೈಕ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಭಾವೈಕ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ಯನ್ನು ಬಾಳೆಹೊಸೂರಿನ ಜಗದ್ಗುರು ಶ್ರೀ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಅವರು, ಆಯುಷ್ಮಾನ ಶ್ರೀ ಶ್ರೀ ಪಬ್ಬಜ್ಯೋರವಿತಿ ಪಾಲಿವಿಜ್ಝಾಮುನಿಯೋ, ಮತ್ತು ವಿಶ್ವವಿಜಯ ಪತ್ರಿಕೆಯ ಸಂಪಾದಕ ಶ್ರೀ ದಾನೇಶ್ವರ ಬುರುಡಿ ಹಾಗೂ ಖ್ಯಾತ ಪತ್ರಕರ್ತ ಹಾಗೂ ಸಂಪಾದಕ ಡಾ.ಎಸ್.ಎಸ್.ಪಾಟೀಲ್ ಇನ್ನೂ ಅನೇಕ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

100% LikesVS
0% Dislikes

Related Articles

Leave a Reply

Your email address will not be published. Required fields are marked *

Back to top button