बैंगलूरु-कर्नाटक

ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ರಾಮಚಂದ್ರಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು

WhatsApp Image 2026-04-18 at 09.08.39
previous arrow
next arrow

ನಮ್ಮೆಲ್ಲರ ಹಿರಿಯರು, ಮಾರ್ಗದರ್ಶಕರು, ಪ್ರೀತಿಯ ಒಡನಾಡಿಗಳು, ಹಿತೈಷಿಗಳು, ನನ್ನ ಆತ್ಮೀಯರು ಹಾಗೂ ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷರಾದಂತಹ ಶ್ರೀಯುತ ರಾಮಚಂದ್ರಯ್ಯನವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆಯುರ್ ಆರೋಗ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯನ್ನು ನೀಡಿ ನಿಮ್ಮೆಲ್ಲ ಆಸೆಗಳನ್ನು ಕನಸುಗಳನ್ನು ಇಷ್ಟಗಳನ್ನು ಈಡೇರಿಸಿ ನಿಮ್ಮನ್ನು ನೂರು ಕಾಲ ಸಂತೋಷವಾಗಿ ಕಾಪಾಡಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ 🙏🎂💐

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button