बैंगलूरु-कर्नाटकखबरों की खबरचमोली-उत्तराखण्डन्यूज़सहसपुर-बिजनोर-उत्तरप्रदेश
ಜಯ ಕರ್ನಾಟಕ ಸಂಘಟನೆಯ ತತ್ವಾದರ್ಶಗಳನ್ನು ಒಪ್ಪಿಕೊಂಡು ಹಾವೇರಿ ತಾಲೂಕಿನ ವಿವಿಧ ಗ್ರಾಮಗಳ ನೂರಕ್ಕೂ ಹೆಚ್ಚು ನೂತನ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಂಘಟನೆಗೆ ಸೇರ್ಪಡೆಯಾದರು.

ಜಯ ಕರ್ನಾಟಕ ಸಂಘಟನೆ ಹಾವೇರಿ
ಆತ್ಮೀಯರೇ….
ಜಯ ಕರ್ನಾಟಕ ಸಂಘಟನೆ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಹಾವೇರಿ ತಾಲೂಕಿನಲ್ಲಿ ವಿವಿಧ ಗ್ರಾಮಗಳ ಸುಮಾರು ನೂರಕ್ಕೆ ಹೆಚ್ಚು ನೂತನ ಕಾರ್ಯಕರ್ತರು ಪದಾಧಿಕಾರಿಗಳು ಸಂಘಟನೆಯಲ್ಲಿ ಸೇರ್ಪಡೆಗೊಂಡರು ಅವರಿಗೆ ಸಂಘಟನೆಯ ಶಲ್ಯ ಹಾಕುವ ಮೂಲಕ ಬರಮಾಡಿಕೊಳ್ಳಲಾಯಿತು ಈ ಶುಭ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಮೇಶ ಆನವಟ್ಟಿ. ಜಿಲ್ಲಾಧ್ಯಕ್ಷರಾದ ಸುಭಾಸ ಎನ್ ಬೆಂಗಳೂರ. ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಮಡಿವಾಳರ. ಸಂಜಯ್ ಗಾಂಧಿ ಸಂಜೀವಣ್ಣನವರ್. ಜಿಲ್ಲಾ ಕಾರ್ಯದರ್ಶಿಯಾದ ರಮೇಶ್ ಜಾಲಿಹಾಳ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮುಗುದೂರ್. ಜಿಲ್ಲಾ ಸಂಚಾಲಕರಾದ ಸಚಿನ್ ಉಪ್ಪಾರ್. ಹುಸೇನ್ ಪಾಟೀಲ್. ಜಿಲಾನಿ ಬೆಳಗಾವ್ಕರ್ . ಹಾಗೂ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದ ಎಲ್ಲರಿಗೂ ತುಂಬಾ ಹೃದಯದ ಅಭಿನಂದನೆಗಳು…🙏
ಇಂತಿ
ಸುಭಾಸ ಎನ್ ಬೆಂಗಳೂರ
ಜಿಲ್ಲಾಧ್ಯಕ್ಷರು ಹಾವೇರಿ
ಜಯ ಕರ್ನಾಟಕ ಸಂಘಟನೆ






