बैंगलूरु-कर्नाटक

ಇಂದು ಜಯ ಕರ್ನಾಟಕ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ತುಮಕೂರು ಜಿಲ್ಲಾ ಗ್ರಾಮಾಂತರ

Bengaluru-Harish.R

WhatsApp Image 2026-04-18 at 09.08.39
previous arrow
next arrow

ಇಂದು ಜಯ ಕರ್ನಾಟಕ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ತುಮಕೂರು ಜಿಲ್ಲಾ ಗ್ರಾಮಾಂತರ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಮುತ್ತಪ್ಪ ಅಣ್ಣನವರ ಸ್ಮರಣೆಯೊಂದಿಗೆ ರಾಜ್ಯಾಧ್ಯಕ್ಷರಾದ ಬಿಎನ್ ಜಗದೀಶ್ ರವರ ನೇತೃತ್ವದಲ್ಲಿ ಹಾಗೂ ರಾಜ್ಯ ಕಾರ್ಯಧ್ಯಕ್ಷರಾದ ಹೆಚ್ ರಾಮಚಂದ್ರಯ್ಯ , ಪ್ರಧಾನ ಕಾರ್ಯದರ್ಶಿಗಳಾದ ರಜತ್ ಗಗನ್ , ರಾಜ್ಯ ಸಂಚಾಲಕರಾದಂತಹ ಮರಿಸ್ವಾಮಿ ಹಾಗೂ ತುಮಕೂರು ಜಿಲ್ಲೆಯ ನೂತನ ಯುವ ಸ್ಪೂರ್ತಿ ಜಿಲ್ಲಾಧ್ಯಕ್ಷರಾದ ರಂಗಸ್ವಾಮಿ ಅವರ ಮುಂದಾಳತ್ವದಲ್ಲಿ ಇಂದು ಸೇರ್ಪಡೆ ಕಾರ್ಯಕ್ರಮವು ನಡೆಯಿತು ಹಾಗೆ ಕೆಲವು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಗುರುತಿಸಿ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಎಲ್ಲಾ ಜಿಲ್ಲಾ ತಾಲೂಕು ಮಟ್ಟದ ಪದಾಧಿಕಾರಿಗಳಿಗೆ ಅಭಿನಂದನೆಗಳು 💐🙏

ದಿವ್ಯ ಸೋಮಶೇಖರ್
ರಾಜ್ಯ ಸಂಘಟನಾ ಕಾರ್ಯದರ್ಶಿ

ಜಯ ಕರ್ನಾಟಕ ಸಂಘಟನೆ

100% LikesVS
0% Dislikes

Related Articles

Leave a Reply

Your email address will not be published. Required fields are marked *

Back to top button