बैंगलूरु-कर्नाटक

ಸೋಂಪುರ ಹೋಬಳಿ ದಾಬಸ್ ಪೇಟೆಯಲ್ಲಿ

WhatsApp Image 2026-04-18 at 09.08.39
previous arrow
next arrow

ಸೋಂಪುರ ಹೋಬಳಿ ದಾಬಸ್ ಪೇಟೆಯಲ್ಲಿ ಇರುವಂತಹ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆ ಯ ವಿದ್ಯಾರ್ಥಿಗಳಿಗೆ ನಮ್ಮ ಜಯ ಕರ್ನಾಟಕ ಸಂಘಟನೆಯಿಂದ ಕೊಡಿಸಿದಂತಹ ಟೈ ಬೆಲ್ಟ್ ನ್ನು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳು ಧರಿಸಿ ಬಂದ ಸಂದರ್ಭ ಹಾಗೂ ಏರ್ಪಡಿಸಿದ್ದ ಕ್ರೀಡಾಸ್ಪರ್ಧೆಯಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button