बैंगलूरु-कर्नाटक
!!ಜಯ ಕರ್ನಾಟಕ ಸಂಘಟನೆಯಿಂದ ಕೇಸರಿ ಗಾರ್ಮೆಂಟ್ಸ್ ವಿರುದ್ಧ ಪ್ರತಿಭಟನೆ!!

Bengaluru- 14-08-2023
ಇಂದು ತುಮಕೂರು ಜಯ ಕರ್ನಾಟಕ ಸಂಘಟನೆ ವತಿಯಿಂದ ಕೇಸರಿ ಗಾರ್ಮೆಂಟ್ಸ್ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಕಳೆದ 3 ತಿಂಗಳಿಂದ ಪರವಾನಿಗೆ ಇಲ್ಲದೆ ಗಾರ್ಮೆಂಟ್ಸ್ ನಡೆಸುತ್ಹಿರುದಲ್ಲದೆ ಸಂಬಳ ನೀಡದೆ ಜೀವಬೆದರಿಕೆ ಹಾಕುತ್ತಿದ್ದು ಇಂಥವರ ವಿರುದ್ಧ ಅಲ್ಲಿನ ಕಾರ್ಮಿಕರು ಜಯ ಕರ್ನಾಟಕ ಸಂಘಟನೆ ತುಮಕೂರು ಕಾರ್ಮಿಕ ಘಟಕದ ವತಿಯಿಂದ ಹೋರಾಟ ಹಮ್ಮಿಕೊಂಡು ಜಿಲ್ಲಾಧಿಕಾರಿಗಳಿಗೆ ಹಾಗೂ ಕಾರ್ಮಿಕ ಇಲಾಖೆ ಗೆ ಮನವಿ ನೀಡಲಾಯಿತು.
ದಿವ್ಯ ಸೋಮಶೇಖರ್
ರಾಜ್ಯ ಸಂಘಟನಾ ಕಾರ್ಯದರ್ಶಿ


















