बैंगलूरु-कर्नाटक

ದೇಶದ ಪ್ರಪ್ರಥಮ ಸುಸಜ್ದಿತ ಕೌನ್ಸಿಲ್ ಸಭಾಂಗಣ

IMG-20260814-WA0003
previous arrow
next arrow

ದೇಶದ ಪ್ರಪ್ರಥಮ ಸುಸಜ್ದಿತ ಕೌನ್ಸಿಲ್ ಸಭಾಂಗಣ

ಅಂದಾಜು 10ಕೋಟಿ ವೆಚ್ಚದಲ್ಲಿ ಕೌನ್ಸಿಲ್ ಸಭಾಂಗಣ ನವೀಕರಣ

ವಿಧಾನಸಭೆ ಮಾದರಿಯಲ್ಲಿ ಕೌನ್ಸಿಲ್ ಸಭೆ ನಿರ್ಮಾಣ

ಬೆಂಗಳೂರುನಗರ ಐ.ಟಿ.ಸಿಟಿ,ಗಾರ್ಡನ್ ಸಿಟಿ ಎಂಬ ಖ್ಯಾತಿಗಳಿಸಿದೆ.

ಇಡಿ ವಿಶ್ವವೇ ಬೆಂಗಳೂರುನಗರದಲ್ಲಿ ವಿದ್ಯಮಾನಗಳ ಬಗ್ಗೆ ಗಮನಹರಿಸುತ್ತಾರೆ.

ಇಂತಹ ಬೆಂಗಳೂರುನಗರಕ್ಕೆ ವಿಧಾನಸೌಧ ಒಂದು ರೀತಿಯಲ್ಲಿ ಮಾದರಿಯಾಗಿದೆ ಅದೇ ಮಾದರಿಯಲ್ಲಿ
ಬಿ.ಬಿ.ಎಂ.ಪಿ.ಕೌನ್ಸಿಲ್ ಸಭಾಂಗಣವು ಇಡಿ ದೇಶದ ಗಮನ ಸೆಳೆಯುವಂತೆ ನವೀಕರಣಗೊಳ್ಳುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ 198ರಿಂದ 243ಸದಸ್ಯರ ಸಂಖ್ಯೆ ಹೆಚ್ಚಳದಿಂದ ಮತ್ತು ಲೋಕಸಭಾ ರಾಜ್ಯಸಭಾ,ವಿಧಾನಪರಿಷತ್ ಹಾಗೂ ಅಧಿಕಾರಿಗಳಿಗೆ ಕೌನ್ಸಿಲ್ ಸಭೆಯಲ್ಲಿ ಆಸನ ವ್ಯವಸ್ಥೆಗೆ 365ಸಂಖ್ಯೆ ಆಸನಗಳ ನಿರ್ಮಾಣವಾಗುತ್ತಿದೆ.

ಕೌನ್ಸಿಲ್ ಸಭಾಂಗಣ 365ಆಸನಗಳ ಪ್ರತಿಯೊಬ್ಬರಿಗೂ ಪ್ರತ್ಯಕ ಆಸನಗಳು ,ಸಾಮಾಜಿಕ ಅಂತರ ಆಸನಗಳ ನಡುವೆ ಹಾಗೂ ಅತ್ಯಾಧುನಿಕ ಮೈಕ್ ವ್ಯವಸ್ಥೆ,ಬಯೋಮೇಟ್ರಿಕ್ ಬಟನ್ ಒತ್ತುವ ಮೂಲಕ ಮಾತನಾಡಲು ಅವಕಾಶ.

ಪ್ರತಿಯೊಂದು ಆಸನಗಳಲ್ಲಿ ಡಿಜಿಟಲ್ ನಾಮಫಲಕಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ.

ಇಂಗ್ಲೆಂಡ್ ಮಾದರಿಯಲ್ಲಿ ಕೌನ್ಸಿಲ್ ಸಭೆ ನಿರ್ಮಿಸಲಾಗುತ್ತಿದೆ.

ಬೆಂಗಳೂರುನಗರ ಹಲವಾರು ಸಾಧನೆಗಳಿಗೆ ಸಾಕ್ಷ್ಮೀಯಾಗಿದೆ ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣ ಸಹ ಸೇರ್ಪಡೆಯಾಗಲಿದೆ.

ಅಂದಾಜು 10ಕೋಟಿ ವೆಚ್ಚದಲ್ಲಿ ಕೌನ್ಸಿಲ್ ಸಭಾಂಗಣ ನವೀಕರಣ ಮಾಡಲಾಗುತ್ತಿದೆ.

ದೆಹಲಿ,ಮುಂಬಾಯಿ,ಚನೈ, ಮುಂತಾದ ನಗರಪಾಲಿಕೆ ಮೀರಿಸುವ ಮಾದರಿಯಲ್ಲಿ ಅತ್ಯಾಧುನಿಕ ಕೌನ್ಸಿಲ್ ಸಭಾಂಗಣ ಬಿ.ಬಿ.ಎಂ.ಪಿ.ನಿರ್ಮಾಣವಾಗುತ್ತಿರುವ ಬೆಂಗಳೂರುನಗರ ಹಿರಿಮೆ ಹೆಚ್ಚಾಲಿದೆ.

50% LikesVS
50% Dislikes

Related Articles

Leave a Reply

Your email address will not be published. Required fields are marked *

Back to top button