बैंगलूरु-कर्नाटकखबरों की खबर
ಜಯ ಕರ್ನಾಟಕ ಸಂಘಟನೆಯಿಂದ ವಿಶ್ವ ಕನ್ನಡ ಸಮ್ಮೇಳನದ ಘೋಷಣೆ

ಜಯಕರ್ನಾಟಕ ಸಂಘಟನೆ ವತಿಯಿಂದ ನವೆಂಬರ್ ತಿಂಗಳಲ್ಲಿ ನಡೆಯಲಿರುವ “ವಿಶ್ವ ಕನ್ನಡಿಗರ ಸಮ್ಮಿಲನ” ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನ ಅಣ್ಣಮ್ಮ ದೇವಾಲಯದಲ್ಲಿ ಕಾರ್ಯಕ್ರಮದ

ಲೋಗೋ,ಕರಪತ್ರ,ಆಹ್ವಾನ ಪತ್ರಿಕೆ,ಸಂಘಟನೆಯ ಇತಿಹಾಸವುಳ್ಳ ಪುಸ್ತಕ,ಇನ್ನಿತರ ಸಾಮಗ್ರಿಗಳನ್ನು ಪರಮಪೂಜ್ಯ ಕಲ್ಯಾಣ ಸ್ವಾಮೀಜಿಗಳು ಹಾಗೂ

ರಾಜ್ಯಾಧ್ಯಕ್ಷರಾದ ಡಾ॥ ಬಿ ಎನ್ ಜಗದೀಶ್ ರವರ ನೇತೃತ್ವದಲ್ಲಿ ಉದ್ಘಾಟಿಸುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


















